ಹೊಸ ಬಿಡುಗಡೆ
A ಬದುಕೆ ನಿನಗಿದೋ ಸವಾಲ್
ಈ ಪುಸ್ತಕದಲ್ಲಿರುವ ಅನೇಕ ಬರಹಗಳನ್ನು ಪೂರ್ಣವಾಗಿ ಓದಿದರೆ ಅರ್ಧಕ್ಕೆ ಕೈ ಬಿಡುವುದಿಲ್ಲ. ಪ್ರತಿಯೊಂದು ಬರಹಗಳಲ್ಲಿಯೂ ಬಳಕೆಯಾದ ಇಂಗ್ಲಿಷ್ ಪದಗುಚ್ಛಗಳು ಮಾಲೆಗೆ ಅಲ್ಲಲ್ಲಿ ಕಟ್ಟಿದ ಗುಲಾಬಿ ಹೂವಿನಂತೆ ಆಕರ್ಷಣೀಯಗೊಳಿಸಿವೆ. ಅದೇ ಗಾಲೀಬ್ಫ್ ಮೊದಲಾದವರ ಮಾತುಗಳನ್ನು ನೆನಪಿಸಿಕೊಡಬಲ್ಲ ಸಂಧರ್ಭೋಚಿತ ಲೇಖಕರ ಅನಿಸಿಕೆಗಳು ಕಟ್ಟಡಕ್ಕೆ ಡಾಕ್ಟರ್ ಫಿಕ್ಸಿಟ್ ಬಳಸಿ.
ಈ ಅಂಕಣ ಬರಹಗಳ ಆರಂಭ ಮತ್ತು ಅಂತ್ಯಗಳು ತುಂಬಾ ಚೆನ್ನಾಗಿದೆ. ಒಮ್ಮೊಮ್ಮೆ ಗೂಢಾರ್ಥದಲ್ಲಿ ಮುಗಿಯುವ ಕೆಲವು ಬರಹಗಳು ತಲೆಕೆರೆದುಕೊಳ್ಳುವಂತೆ ಮಾಡಿದರೆ , ಅದರೊಳಗಿನ ಹೂರಣ ಮಾತ್ರ ನಮಗೆ ತನ್ನ ರುಚಿ ತೋರಿಸಿಯೇ ಬಿಡುತ್ತದೆ. ಎಲ್ಲಾ ಬರಹಗಳನ್ನು ವಿದ್ಯಾರ್ಥಿಗಳು, ಪಾಲಕರು, ಸಾಧಿಸಹೊರಟವರೆಲ್ಲ ಒಮ್ಮೆ ಓದಲೇಬೇಕು .
ಲೇಖಕರು
ಅಲೆಮಾರಿ ಮನುಕೇಶವ
ನನ್ನ ಬದುಕಿನ ರಸ್ತೆಗಳು ಇದ್ದಕ್ಕಿದ್ದ ಹಾಗೆ TRAFFIC JAM ಆಗಿಹೋದಂತೆ, ಈ ಬದುಕಿನ ಘೋರಾಂಧಕಾರಕ್ಕೆ ಇನ್ನು ಬೆಳಕೇ ಇಲ್ಲ ಎಂಬಂತೆ ಅದೆಷ್ಟು ಸಲ ತಟ್ಟನೆ ಮುಚ್ಚಿ ಹೋಗಿದೆಯೋ ? ಹಾಗೆ ಮುಚ್ಚಿ ಹೋದಾಗಲೆಲ್ಲ; ನಾನು ಹೊಸ ರಸ್ತೆ ಹುಡುಕಿಕೊಂಡಿದ್ದೇನೆ, ನಡೆದು ನಡೆದು ನನ್ನದೇ ಕಾಲುದಾರಿ ಕಲ್ಪಿಸಿಕೊಂಡಿದ್ದೇನೆ. ಒಂದು ಸಮಸ್ಯೆ ಎಲ್ಲ ಕಡೆಯಿಂದ ಮುಗಿಬಿದ್ದು, ಕತ್ತಲಾನು ಕತ್ತಲೆಯಂತೆ ಆವರಿಸಿಕೊಂಡಾಗಲೆಲ್ಲ; ಮನೆಯ ಅಂಗಳದ ಜಗುಲಿಯ ಮೇಲೆ ರಾತ್ರಿಯಿಡಿ ಚಹಾ ಕುಡಿಯುತ್ತ ಹೊಸ ಸೂರ್ಯೋದಯಕ್ಕಾಗಿ ಕಾಯುತ್ತಾ ಕುಳಿತಿದ್ದೇನೆ.
ದರಿದ್ರಮುಂಡೆ ಮಗನ ಬದುಕು ಕೂಡಾ ಎಂಥಾ ಉದಾರಿಯೋ ನೋಡಿ; ಕತ್ತಲು ಸುರಿದಷ್ಟೇ ದಾರಾಳವಾಗಿ ಬೆಳಕನ್ನು ಚಿಮುಕಿಸಿದೆ !
– ಅಲೆಮಾರಿ ಮನುಕೇಶವ
Best Author Award 2019
Arcu pellentesque nisi consectetur netus aenean metus sit mattis sit sed.
Best-selling Book
Diam nibh non in enim nunc suscipit risus, adipiscing aenean quisque viverra.
NYT Best-selling Author 2023
Urna donec dolor bibendum lectus arcu purus eget nisl, ut nisl vitae.
Best Author Awards 2023
Morbi odio sodales et facilisis mi nibh fringilla quis risus ultricies facilisis.
ಜನಪ್ರಿಯ ಮಾರಾಟದ ಪುಸ್ತಕಗಳು
ಅಗ್ರಣಿ ಪುಸ್ತಕ ಮನೆ
-
prachina saahitya
halatuhonnu
₹50.00Original price was: ₹50.00.₹25.00Current price is: ₹25.00.ಶ್ರವಣಬೆಳಗೋಳದಲ್ಲಿ ಜರುಗಿದ ಪ್ರಥಮ ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿತವಾದ ಪ್ರಭಂದಗಳು
-
monthly paper
saahitya_sourabha_1
₹60.00Original price was: ₹60.00.₹15.00Current price is: ₹15.00.ಸಾಹಿತ್ಯ ಸೌರಭ ಜನವರಿ
ಸಂಪಾದಕ ಮನುಕೇಶವ
-
Uncategorized
a baduke ninagido saval
₹90.00Original price was: ₹90.00.₹25.00Current price is: ₹25.00.ಅಲೆಮಾರಿ ಮನುಕೇಶವ ವಿರಚಿತ, ಎ ಬದುಕೆ ನಿನಗಿದೋ ಸವಾಲ್ ! ಅಂಕಣ ಸಂಕಲನ
-
Uncategorized
a baduke ninagido saval
₹90.00Original price was: ₹90.00.₹25.00Current price is: ₹25.00.ಅಲೆಮಾರಿ ಮನುಕೇಶವ ವಿರಚಿತ, ಎ ಬದುಕೆ ನಿನಗಿದೋ ಸವಾಲ್ ! ಅಂಕಣ ಸಂಕಲನ
ಪುಸ್ತಕಗಳು ಭರವಸೆಯ ಸಂತತಿ
ಯಾರನ್ನು ನಂಬದಿದ್ದರೂ ಸರಿ ಪುಸ್ತಕಗಳನ್ನು ನಂಬು .
ಪುಸ್ತಕಗಳು ನಡುನೀರಿನಲ್ಲಿ ಕೈಬಿಟ್ಟವರನ್ನು ದಡಸೇರಿಸುತ್ತವೆಯೇ ಹೊರತು ; ಕೈಬಿಡುವುದಿಲ್ಲ