ಅಗ್ರಣಿ ಪುಸ್ತಕ ಮನೆ

ಪುಸ್ತಕಗಳು ಭರವಸೆಯ ಬೆಳಕು

ಕಲಿಯುವವರಿಗೆ ಪುಸ್ತಕಗಳ ಸಂಗ್ರಹ 

ಹೊಸ ಬಿಡುಗಡೆ

A ಬದುಕೆ ನಿನಗಿದೋ ಸವಾಲ್ .....!

ಲೇಖಕರು – ಅಲೆಮಾರಿ ಮನುಕೇಶವ 

ಈ ಪುಸ್ತಕದಲ್ಲಿರುವ ಅನೇಕ ಬರಹಗಳನ್ನು ಪೂರ್ಣವಾಗಿ ಓದಿದರೆ ಅರ್ಧಕ್ಕೆ ಕೈ ಬಿಡುವುದಿಲ್ಲ. ಪ್ರತಿಯೊಂದು ಬರಹಗಳಲ್ಲಿಯೂ ಬಳಕೆಯಾದ ಇಂಗ್ಲಿಷ್ ಪದಗುಚ್ಛಗಳು ಮಾಲೆಗೆ ಅಲ್ಲಲ್ಲಿ ಕಟ್ಟಿದ ಗುಲಾಬಿ ಹೂವಿನಂತೆ ಆಕರ್ಷಣೀಯಗೊಳಿಸಿವೆ. ಅದೇ ಗಾಲೀಬ್ಫ್ ಮೊದಲಾದವರ ಮಾತುಗಳನ್ನು ನೆನಪಿಸಿಕೊಡಬಲ್ಲ ಸಂಧರ್ಭೋಚಿತ ಲೇಖಕರ ಅನಿಸಿಕೆಗಳು ಕಟ್ಟಡಕ್ಕೆ ಡಾಕ್ಟರ್ ಫಿಕ್ಸಿಟ್ ಬಳಸಿ.

ಈ ಅಂಕಣ ಬರಹಗಳ ಆರಂಭ ಮತ್ತು ಅಂತ್ಯಗಳು ತುಂಬಾ ಚೆನ್ನಾಗಿದೆ. ಒಮ್ಮೊಮ್ಮೆ ಗೂಢಾರ್ಥದಲ್ಲಿ ಮುಗಿಯುವ ಕೆಲವು ಬರಹಗಳು ತಲೆಕೆರೆದುಕೊಳ್ಳುವಂತೆ ಮಾಡಿದರೆ , ಅದರೊಳಗಿನ ಹೂರಣ ಮಾತ್ರ ನಮಗೆ ತನ್ನ ರುಚಿ ತೋರಿಸಿಯೇ ಬಿಡುತ್ತದೆ. ಎಲ್ಲಾ ಬರಹಗಳನ್ನು ವಿದ್ಯಾರ್ಥಿಗಳು, ಪಾಲಕರು, ಸಾಧಿಸಹೊರಟವರೆಲ್ಲ ಒಮ್ಮೆ ಓದಲೇಬೇಕು .

More Books

  • prachina saahitya

    halatuhonnu

    Original price was: ₹50.00.Current price is: ₹25.00.

    ಶ್ರವಣಬೆಳಗೋಳದಲ್ಲಿ ಜರುಗಿದ ಪ್ರಥಮ ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿತವಾದ ಪ್ರಭಂದಗಳು

    Add to cart
  • monthly paper

    saahitya_sourabha_1

    Original price was: ₹60.00.Current price is: ₹15.00.

    ಸಾಹಿತ್ಯ ಸೌರಭ ಜನವರಿ

    ಸಂಪಾದಕ ಮನುಕೇಶವ

     

    Add to cart
  • Uncategorized

    a baduke ninagido saval

    Original price was: ₹90.00.Current price is: ₹25.00.

    ಅಲೆಮಾರಿ ಮನುಕೇಶವ ವಿರಚಿತ, ಎ ಬದುಕೆ ನಿನಗಿದೋ ಸವಾಲ್ ! ಅಂಕಣ ಸಂಕಲನ 

    Add to cart
  • Uncategorized

    a baduke ninagido saval

    Original price was: ₹90.00.Current price is: ₹25.00.

    ಅಲೆಮಾರಿ ಮನುಕೇಶವ ವಿರಚಿತ, ಎ ಬದುಕೆ ನಿನಗಿದೋ ಸವಾಲ್ ! ಅಂಕಣ ಸಂಕಲನ 

    Add to cart
  • prachina saahitya

    kavirajamargam

    Original price was: ₹100.00.Current price is: ₹30.00.

     ಅಲಂಕಾರಿಕ ಲಕ್ಷಣ ಗ್ರಂಥ ಕವಿರಾಜಮಾರ್ಗ  

    ಕರ್ತೃ  ಶ್ರೀವಿಜಯ , ಅಮೋಘವರ್ಷ ನೃಪತುಂಗ ಆಳ್ವಿಕೆಯ ಅವಧಿಯಲ್ಲೇ ರಚಿಸಲಾಗಿದೆ.  

    Add to cart
  • prachina saahitya

    meghadutha

    Original price was: ₹80.00.Current price is: ₹20.00.

    ಮೇಘದೂತ

    ಕವಿ ರತ್ನ ಕಾಳಿದಾಸ

    Add to cart
Shopping Cart
Scroll to Top