ಲೇಖಕರ ಕುರಿತು
ಅಲೆಮಾರಿ ಮನುಕೇಶವ ನಾಮಾಂಕಿತ ಕೇಶವರಾಜ ಗುಂಡಪ್ಪ ಕುಂಬಾರ. ಹುಟ್ಟಿದ್ದು ೧೧-೦೬-೨೦೦೧ ವಿಜಯಪುರ ಜಿಲ್ಲೆಯಲ್ಲಿ. ತಂದೆ- ಗುಂಡಪ್ಪ ಕುಂಬಾರ, ತಾಯಿ- ಶಶಿಕಲಾ ಕುಂಬಾರ. ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತ್ತಕೋತ್ತರ ಪದವಿ ಪೂರೈಸುತ್ತಿದ್ದಾರೆ.
ಪ್ರಶಸ್ತಿ ವಿಜೇತ ಲೇಖಕ
ಕಳೆದ ಏಳು ವರ್ಷಗಳಿಂದ ಕನ್ನಡ ಸೇವೆಯಲ್ಲಿ ತೊಡಗಿಕೊಂಡಿರುವ ಕನ್ನಡದ ಯುವ ಬರಹಗಾರರಿಗೆ “ಅಖಂಡ ಹಿಂದೂ ರಾಷ್ಟ್ರದ ಕನಸುಗಾರ ನಾಥುರಾಮ” ಕೃತಿಗೆ ಅತಿ ಹೆಚ್ಚು ಮಾರಾಟವಾದ ಕೃತಿ ಮತ್ತು “ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ” ಕೃತಿಗೆ ಅತ್ಯುತ್ತಮ ಯುವ ಬರಹಗಾರ ಪ್ರಶಸ್ತಿ ಲಭಿಸಿರುವುದು ಸಂತೋಷದ ವಿಷಯ.
ಅಗ್ರಣಿ ಪ್ರಕಾಶನ, ಅಗ್ರಣಿ ನ್ಯಾಷನಲ್ ಆರ್ಟ್ ಪೌಂಡೇಶನ್, ಅಗ್ರಣಿ ಪುಸ್ತಕ ಮನೆ, ಸಾಹಿತ್ಯ ಸೌರಭ ಎಂಬಂಥ ಉತ್ತಮ ಸಂಘಟನೆಗಳ ಹುಟ್ಟಿಗೆ ಕಾರಣೀಕರ್ತರಾದ ಅಲೆಮಾರಿ ಮನುಕೇಶವ ೧೭ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಹಲವಾಗು ಪ್ರಶಸ್ತಿಗಳನ್ನು ಪಡೆದಿದ್ದಾರೆ. “ಅಖಂಡ ಹಿಂದೂ ರಾಷ್ಟ್ರದ ಕನಸುಗಾರ ನಾಥುರಾಮ” ಕೃತಿಗೆ ಅತಿ ಹೆಚ್ಚು ಮಾರಾಟವಾದ ಕೃತಿ ಮತ್ತು “ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ” ಕೃತಿಗೆ ಅತ್ಯುತ್ತಮ ಯುವ ಬರಹಗಾರ ಪ್ರಶಸ್ತಿ ಒಬ್ಬ ಕನ್ನಡದ ಯುವ ಬರಹಗಾರರಿಗೆ ಲಭಿಸಿರುವುದು ಸಂತೋಷದ ವಿಷಯ. ಅಭಿನಂದನೆಗಳು ಅಲೆಮಾರಿ ಮನುಕೇಶವ.
Best Author Award 2019
Arcu pellentesque nisi consectetur netus aenean metus sit mattis sit sed.
Best-selling Book
Diam nibh non in enim nunc suscipit risus, adipiscing aenean quisque viverra.
NYT Best-selling Author 2023
Urna donec dolor bibendum lectus arcu purus eget nisl, ut nisl vitae.
Best Author Award 2023
Morbi odio sodales et facilisis mi nibh fringilla quis risus ultricies facilisis.
2018
ಮೊದಲ ಪುಸ್ತಕ
ವರಕವಿ ಡಾ. ದ. ರಾ. ಬೇಂದ್ರೆಯವರ ಬದುಕು ಮತ್ತು ಬರಹದ ವಿಶ್ಲೇಷಣೆ ಇರುವ “ಬೇಂದ್ರೆ ಬದುಕು-“
2021
ಅಖಂಡ ಹಿಂದೂ ರಾಷ್ಟ್ರದ ಕನಸುಗಾರ ನಾಥುರಾಮ ಬಿಡುಗಡೆ
ಬಿಡುಗಡೆ ಕಂಡ ೬ನೇ ಕೃತಿ “ಅಖಂಡ ಹಿಂದೂ ರಾಷ್ಟ್ರದ ಕನಸುಗಾರ ನಾಥುರಾಮ” ಮನುಕೇಶವರಿಗೆ ಯಶಸ್ವಿ ನೆಲೆಯನ್ನು ಕಲ್ಪಿಸಿಕೊಟ್ಟ ಕೃತಿ
2021
ಜನಪ್ರಿಯ ಮಾರಾಟ
ಬಿಡುಗಡೆಗೊಂಡ ಕೆಲವೇ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ “ಅಖಂಡ ಹಿಂದೂ ರಾಷ್ಟ್ರದ ಕನಸುಗಾರ ನಾಥುರಾಮ” ಕೃತಿ ಜನಪ್ರಿಯ ಮಾರಾಟ ಕಂಡು ಬಹುಬೇಡಿಕೆಯ ಕೃತಿಯಾಗಿ ಬೆಳೆಯಿತು.
2018
ಮೊದಲ ಪ್ರಶಸ್ತಿ
ಜಿಲ್ಲಾ ಉತ್ತಮ ಯುವ ಬರಹಗಾರ, ಬಾಲ ರತ್ನ ಜಿಲ್ಲಾ ಪ್ರಶಸ್ತಿ
2023
ಹೆಚ್ಹು ಮಾರಾಟವಾದ ಕನ್ನಡದ ಯುವ ಬರಹಗಾರ
ಧಾಖಲೆಯ ಮಾರಾಟ ಕಂಡ “ಅಖಂಡ ಹಿಂದೂ ರಾಷ್ಟ್ರದ ಕನಸುಗಾರ ನಾಥುರಾಮ” ಕೃತಿಯ ಲೇಖಕರಾದ ಅಲೆಮಾರಿ ಮನುಕೇಶವರನ್ನು ಈ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಕನ್ನಡದ ಯುವ ಬರಹಗಾರರೆಂದು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.